top of page

ವಿದ್ಯೋದಯ ಪ.ಪೂ.ಕಾಲೇಜು : ಜೆ.ಇ.ಇ. ಮೈನ್ಸ್ ಸಾಧನೆ 2022

SHREYAS BAIRY K S

SHREYAS BAIRY K S

SRAJA H HEGDE

SRAJA H HEGDE

NISHANYA N RAO

NISHANYA N RAO

ANISH A KUNDER

ANISH A KUNDER

RAGHAVENDRA RISHI RAU

RAGHAVENDRA RISHI RAU

RATHAN PAI

RATHAN PAI

MANVITH RAO K

MANVITH RAO K

ವಿದ್ಯೋದಯ ಟ್ರಸ್ಟ್ (ರಿ.) ಉಡುಪಿಯ ಅಂಗಸಂಸ್ಥೆಯಾದ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಾತಿಗಾಗಿ ನಡೆದ ಜೆ.ಇ.ಇ. ಮೈನ್ಸ್‌ನಲ್ಲಿ 90 ಪರ್ಸಂಟೈಲ್‌ಗಿಂತ ಅಧಿಕ ಪಡೆದ ಸಾಧನೆ ಮಾಡಿದ್ದಾರೆ. ಶ್ರೇಯಸ್ ಬಾಯರಿ ಕೆ.ಎಸ್. 96.92, ಸ್ರಜ ಎಚ್. ಹೆಗ್ಡೆ 96.65, ನಿಶಾನ್ಯ ಎನ್. ರಾವ್ 96.48, ಅನೀಶ್ ಎ. ಕುಂದರ್ 96.02, ರಾಘವೇಂದ್ರ ರಿಷಿ ರಾವ್ 93.36, ರತನ್ ಪೈ 91.42 ಮತ್ತು ಮನ್ವಿತ್ ರಾವ್ ಕೆ. 91 ಪರ್ಸಂಟೈಲ್ ಪಡೆದಿದ್ದಾರೆ.  ಸಾಧಕ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದರು. 

ವಿದ್ಯೋದಯ ಪ.ಪೂ.ಕಾಲೇಜು : ಜೆ.ಇ.ಇ. ಮೈನ್ಸ್ ಸಾಧನೆ 2021

Pranam P Shetty

Pranam P Shetty

Davan V M

Davan V M

Abhishek

Abhishek

Bhargavi Borkar

Bhargavi Borkar

Vaishnavi

Vaishnavi

ವಿದ್ಯೋದಯ ಟ್ರಸ್ಟ್ (ರಿ.) ಉಡುಪಿಯ ಅಂಗಸಂಸ್ಥೆಯಾದ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಾತಿಗಾಗಿ ನಡೆದ ಜೆ.ಇ.ಇ. ಮೈನ್ಸ್‌ನಲ್ಲಿ 90 ಪರ್ಸಂಟೈಲ್‌ಗಿಂತ ಅಧಿಕ ಪಡೆದ ಸಾಧನೆ ಮಾಡಿದ್ದಾರೆ. ಪ್ರಣಮ್ ಪಿ. ಶೆಟ್ಟಿ 96.61, ದವನ್ ವಿ.ಎಮ್. 96.34, ಅಭಿಷೇಕ್ 96.23, ಭಾರ್ಗವಿ ಬೋರ್ಕರ್ 95.05 ಮತ್ತು ವೈಷ್ಣವಿ 93.56 ಪರ್ಸಂಟೈಲ್ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದರು.

ವಿದ್ಯೋದಯ ಪ.ಪೂ.ಕಾಲೇಜು : ಜೆ.ಇ.ಇ. ಮೈನ್ಸ್ ಸಾಧನೆ 2020

CHAITRA BHAT

CHAITRA BHAT

SHAILESH KUMAR

SHAILESH KUMAR

SANNIDHI

SANNIDHI

THANMAYI S HEGDE

THANMAYI S HEGDE

PRAJWAL KUMAR

PRAJWAL KUMAR

ABHIJNA RAO

ABHIJNA RAO

SAMARTH SHETTY

SAMARTH SHETTY

SHREESHA NAIK

SHREESHA NAIK

PRANATHI MITHANTHAYA

PRANATHI MITHANTHAYA

SWATHI

SWATHI

PADMIKA K SHETTY

PADMIKA K SHETTY

ವಿದ್ಯೋದಯ ಟ್ರಸ್ಟ್ (ರಿ.) ಉಡುಪಿಯ ಅಂಗಸಂಸ್ಥೆಯಾದ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಾತಿಗಾಗಿ ಜನವರಿಯಲ್ಲಿ ನಡೆದ ಜೆ.ಇ.ಇ. ಮೈನ್ಸ್‌ನಲ್ಲಿ 90 ಪರ್ಸಂಟೈಲ್‌ಗಿಂತ ಅಧಿಕ ಪಡೆದ ಸಾಧನೆ ಮಾಡಿದ್ದಾರೆ. ಚೈತ್ರ ಭಟ್ 97.83, ಶೈಲೇಶ್ ಕುಮಾರ್ 96.96, ಸನ್ನಿಧಿ 94.27, ತನ್ಮಯಿ ಎಸ್. ಹೆಗ್ಡೆ 94.23, ಪ್ರಜ್ವಲ್ ಕುಮಾರ್ 94.05, ಅಭಿಜ್ಞ ರಾವ್ 93.44, ಸಮರ್ಥ್ ಶೆಟ್ಟಿ 92.96, ಶ್ರೀಶ ನಾಯಕ್ 91.62, ಪ್ರನತಿ ಮಿತಂತಾಯ 91.95, ಸ್ವಾತಿ 90.71, ಪದ್ಮಿಕ ಕೆ. ಶೆಟ್ಟಿ 90.23 ಪರ್ಸಂಟೈಲ್ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದರು.

ವಿದ್ಯೋದಯ ಪ.ಪೂ.ಕಾಲೇಜು : ಜೆ.ಇ.ಇ. ಮೈನ್ಸ್ ಸಾಧನೆ 2019

M S SUDARSHAN

M S SUDARSHAN

R ANUROOP

R ANUROOP

NAMAN KUMAR SHETTY

NAMAN KUMAR SHETTY

SAIGANESH U

SAIGANESH U

ADITYA ADIGA

ADITYA ADIGA

KARTHIK GOWDA A S

KARTHIK GOWDA A S

ABHISHEK N ACHARYA

ABHISHEK N ACHARYA

AKASH K B

AKASH K B

GURUPRASAD ACHARYA NEELAVARA

GURUPRASAD ACHARYA NEELAVARA

C S SUDARSHAN

C S SUDARSHAN

ವಿದ್ಯೋದಯ ಟ್ರಸ್ಟ್ (ರಿ.) ಉಡುಪಿಯ ಅಂಗಸಂಸ್ಥೆಯಾದ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಾತಿಗಾಗಿ ಜನವರಿಯಲ್ಲಿ ನಡೆದ ಜೆ.ಇ.ಇ. ಮೈನ್ಸ್‌ನಲ್ಲಿ 90 ಪರ್ಸಂಟೈಲ್‌ಗಿಂತ ಅಧಿಕ ಪಡೆದ ಸಾಧನೆ ಮಾಡಿದ್ದಾರೆ. ಸುದರ್ಶನ್ ಎಂ.ಎಸ್. 97.76, ಅನುರೂಪ್ ಆರ್. 95.6, ನಮನ್ ಕುಮಾರ್ ಶೆಟ್ಟಿ 94.7, ಸಾಯಿಗಣೇಶ್ 94, ಆದಿತ್ಯ ಅಡಿಗ 93, ಕಾರ್ತಿಕ್ ಗೌಡ ಎ.ಎಸ್. 92.7, ಅಭಿಷೇಕ್ ಆಚಾರ್ಯ 91.7, ಆಕಾಶ್ ಕೆ.ಬಿ. 91, ಗುರುಪ್ರಸಾದ್ 90.9 ಮತ್ತು ಸುದರ್ಶನ್ ಸಿ.ಎಸ್. 90.7 ಪರ್ಸಂಟೈಲ್ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದರು.

bottom of page