top of page

ಸಿ.ಇ.ಟಿ. 2021 : ವಿದ್ಯೋದಯ ಪದವಿ ಪೂರ್ವ ಕಾಲೇಜು ಸಾಧನೆ

ಉಡುಪಿ: ವಿದ್ಯೋದಯ ಟ್ರಸ್ಟ್ (ರಿ.)ನ ಅಂಗಸಂಸ್ಥೆ  ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಿ.ಇ.ಟಿ. 2021 ರ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ಇಂಜಿನಿಯರಿಂಗ್‌ನಲ್ಲಿ ಅಭಿಷೇಕ್ 494, ಪ್ರಣಮ್ ಪಿ. ಶೆಟ್ಟಿ 517, ಭಾರ್ಗವಿ ಬೋರ್ಕರ್ 623, ಧವನ್ ವಿ.ಎಂ. 732, ಮತ್ತು ಕೆ. ಆರ್. ಪಾರ್ಥಸಾರಥಿ ಹೆಬ್ಬಾರ್ 828 ನೇ ರ್‍ಯಾಂಕ್ ಗಳಿಸಿದ್ದಾರೆ. ಅಗ್ರಿಕಲ್ಚರಲ್ ಬಿ.ಎಸ್ಸಿ.ಯಲ್ಲಿ ಭಾರ್ಗವಿ ಬೋರ್ಕರ್ 115, ಧವನ್ ವಿ.ಎಂ. 379, ವೈಷ್ಣವಿ 544, ಕೆ. ಆರ್. ಪಾರ್ಥಸಾರಥಿ ಹೆಬ್ಬಾರ್ 545, ಸಾಕ್ಷಿ 547ನೇ ರ್‍ಯಾಂಕ್ ಗಳಿಸಿದ್ದು ಮತ್ತು ಬಿ.ಫಾರ್ಮಾ ವಿಭಾಗದಲ್ಲಿ ಭಾರ್ಗವಿ ಬೋರ್ಕರ್ 327, ಸಾಕ್ಷಿ 992 ನೇ ರ್‍ಯಾಂಕ್ ಗಳಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂದೀಪ್ ಕುಮಾರ್ ತಿಳಿಸಿದರು. ಕಾಲೇಜಿನ ಆಡಳಿತ ಮಂಡಳಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದೆ.

ನೀಟ್ 2021: ವಿದ್ಯೋದಯ ಪದವಿ ಪೂರ್ವ ಕಾಲೇಜು ಸಾಧನೆ

ಉಡುಪಿಯ ವಿದ್ಯೋದಯ ಟ್ರಸ್ಟ್ (ರಿ.) ನ ಅಂಗ ಸಂಸ್ಥೆ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ವಿದ್ಯಾರ್ಥಿಗಳಾದ ಭಾರ್ಗವಿ ಬೋರ್ಕರ್ 644, ಪ್ರಣಯ್ ಯು. ಶೆಟ್ಟಿ 611, ಧವನ್ ವಿ.ಎಂ. 522, ಆಶ್ರಿತ್ ಶೆಟ್ಟಿ 520, ವೈಷ್ಣವಿ 518, ನಂದನ್ ಎನ್. 487, ಸಾಕ್ಷಿ 472, ಸಿಂಚನಾ ಪೂಜಾರಿ 471, ಧನ್ಯತಾ ಎನ್. 460, ಕೆ.ಆರ್. ಪಾರ್ಥಸಾರಥಿ ಹೆಬ್ಬಾರ್ 460, ಧನ್ಯ 458, ತೇಜಸ್ವಿ 437 ಮತ್ತು ಶರಣ್ಯ ಶೆಟ್ಟಿ 426 ಅಂಕಗಳನ್ನು ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

ವಿದ್ಯೋದಯ ಪದವಿ ಪೂರ್ವ ಕಾಲೇಜು : ಸಿ.ಇ.ಟಿ. 2020 ಇಂಜಿನಿಯರಿಂಗ್ ರ್‍ಯಾಂಕ್

ಉಡುಪಿ: ವಿದ್ಯೋದಯ ಟ್ರಸ್ಟ್ (ರಿ.)ನ ಅಂಗಸಂಸ್ಥೆ  ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಿ.ಇ.ಟಿ. 2020 ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ಇಂಜಿನಿಯರಿಂಗ್‌ನಲ್ಲಿ ಚೈತ್ರಾ ಭಟ್ 234, ಪ್ರಣತಿ ಮಿತ್ಯಂತಾಯ 251, ಅಭಿಜ್ಞ ರಾವ್ 389, ಸನ್ನಿಧಿ 763, ತನ್ಮಯಿ ಎಸ್. ಹೆಗ್ಡೆ 930ನೇ ರ್‍ಯಾಂಕ್ ಗಳಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎ.ಎಲ್. ಛಾತ್ರ ತಿಳಿಸಿದರು. ಕಾಲೇಜಿನ ಆಡಳಿತ ಮಂಡಳಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದೆ.

ನೀಟ್ 2020 : ವಿದ್ಯೋದಯ ಪದವಿ ಪೂರ್ವ ಕಾಲೇಜು ಸಾಧನೆ

ಉಡುಪಿ: ವಿದ್ಯೋದಯ ಟ್ರಸ್ಟ್ (ರಿ.)ನ ಅಂಗ ಸಂಸ್ಥೆ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಈ ವಿದ್ಯಾರ್ಥಿಗಳು 2020ರ ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಪ್ರಣತಿ ಮಿತ್ತಂತ್ತಾಯ 99.24, ಚೇತನ್ ಎನ್. 98.84, ಪದ್ಮಿಕಾ ಕೆ. ಶೆಟ್ಟಿ 98.82, ಶ್ರೀಶ ನಾಕ್ 96.19, ಕೆ. ಪ್ರಣವ್ ಉಡುಪ 95.57, ಪ್ರಾಪ್ತಿ ಅಡಿಗ ಬಿ. 93.99, ಗೌರವ್ ಆರ್.ಟಿ. 92.63, ಕುರ್ಡಿ ಸೌಬಿಯಾ 92.31, ಮೈಥಿಲಿ ಪದವು 90.53, ಭಾವನಾ 90.17, ಪ್ರಜ್ವಲ್ ಜೆ. ಪ್ರಭು 90.10, ಅಮೃತಾ ಜೋಷಿ 59.95, ಗ್ರೀಷ್ಮಾ ಕೆ. 89.82, ಓಂ ಹೆಗ್ಡೆ 89.20 ಪರ್ಸಂಟೈಲ್ ಗಳಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎ.ಎಲ್. ಛಾತ್ರ ಅವರು ತಿಳಿಸಿರುತ್ತಾರೆ. ಸಾಧಕ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಉಪನ್ಯಾಸಕ ವೃಂದ ಅಭಿನಂದಿಸಿದರು.

ನೀಟ್ 2019 : ವಿದ್ಯೋದಯ ಪದವಿ ಪೂರ್ವ ಕಾಲೇಜು ಸಾಧನೆ

ಉಡುಪಿಯ ವಿದ್ಯೋದಯ ಟ್ರಸ್ಟ್ (ರಿ.) ನ ಅಂಗ ಸಂಸ್ಥೆ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ವಿದ್ಯಾರ್ಥಿಗಳಾದ ಅಕ್ಷತಾ ಯು.ಜಿ. 97.01; ಅಭಿಷೇಕ್ ಎನ್. ಆಚಾರ್ಯ 96.5; ಶ್ರಾವ್ಯ 94; ಸುಮೈಯ್ಯ ಶಹೀದ್ ಮಸೂದ್ 92.9; ಸುಹಾನ್ ಎಸ್. ಸುವರ್ಣ 92; ಸುಮಂತ್ ಎಸ್. ಪ್ರಭು 91.8; ವಿಪುಲ್ ರಾವ್ ಎಂ. 91 ಮತ್ತು ನೇಹಾ ಆರ್.ಕಿಣಿ.  91 ಪರ್ಸೆಂಟೈಲ್ ಅಂಕಗಳನ್ನು ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

ವಿದ್ಯೋದಯ ಪದವಿ ಪೂರ್ವ ಕಾಲೇಜು : ಸಿ.ಇ.ಟಿ. 2019 ರ್‍ಯಾಂಕ್

ಉಡುಪಿ: ವಿದ್ಯೋದಯ ಟ್ರಸ್ಟ್ (ರಿ.)ನ ಅಂಗಸಂಸ್ಥೆ  ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಿ.ಇ.ಟಿ. 2019ರ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ಅಭಿಷೇಕ್ ಎನ್. ಆಚಾರ್ಯ ಇಂಜಿನಿಯರಿಂಗ್‌ನಲ್ಲಿ 1048, ಭಾರತೀಯ ವೈದ್ಯಪದ್ಧತಿಯಲ್ಲಿ 767, ಕೃಷಿ ಬಿ.ಎಸ್ಸಿ.ಯಲ್ಲಿ 286 ನೇ ರ್‍ಯಾಂಕ್ ಪಡೆದಿದ್ದಾರೆ. ನಮನ್ ಕುಮಾರ್ ಶೆಟ್ಟಿ ಇಂಜಿನಿಯರಿಂಗ್‌ನಲ್ಲಿ 1156ನೇ ರ್‍ಯಾಂಕ್; ಸುಮಯ್ಯ ಶಹಿದ್ ಮಸೂದ್ ಇಂಜಿನಿಯರಿಂಗ್ 1543, ಭಾರತೀಯ ವೈದ್ಯಕೀಯ 966, ಕೃಷಿ ಬಿ.ಎಸ್ಸಿ. 528ನೇ ರ್‍ಯಾಂಕ್; ವಿಲ್ಸನ್ ಫರ್ಟಾಡೊ ಇಂಜಿನಿಯರಿಂಗ್ ನಲ್ಲಿ 1813ನೇ ರ್‍ಯಾಂಕ್ ಗಳಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎ.ಎಲ್. ಛಾತ್ರ ತಿಳಿಸಿದರು. ಕಾಲೇಜಿನ ಆಡಳಿತ ಮಂಡಳಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದೆ.

bottom of page